ನಾ ಮೆಟ್ಟುವ ನೆಲ ಅದೆ ಕರ್ನಾಟಕ
ನಾ ಕುಡಿಯುವ ನೀರ್ ಕಾವೇರಿ
ನಾ ಮುಟ್ಟುವ ಮರ ಶ್ರೀಗಂಧದ ಮರ
ನಾನೇರುವ ಮಲೆ ಸಹ್ಯಾದ್ರಿ
ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ನಾ ಮೆಟ್ಟುವ ನೆಲ ಅದೆ ಕರ್ನಾಟಕ
ನಾ ಕುಡಿಯುವ ನೀರ್ ಕಾವೇರಿ
ನಾ ಮುಟ್ಟುವ ಮರ ಶ್ರೀಗಂಧದ ಮರ
ನಾನೇರುವ ಮಲೆ ಸಹ್ಯಾದ್ರಿ
ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ಸೈಡ್ ಬಾರ್ ನಲ್ಲಿ ಕನ್ನಡ ಹೇಗೆ ಬರಿಸುವುದು (“ನೀನು ನೀನೆ ಇಲ್ಲಿ ನಾನು ನಾನೇ” ಅಂತೆಲ್ಲ ಬರೆದಿದ್ದೀರಲ್ಲ)? ಹೊಸ ಕನ್ನಡ ಬ್ಲಾಗ್ ಶುರು ಮಾಡುತ್ತಿದ್ದೇನೆ. ಸಹಾಯ ಮಾಡಿ.
ನಿಮ್ಮ blogನ admin ವಿಭಾಗದಲ್ಲಿ
presentation -> sidebar ಗೆ ಹೋಗಿ text widgetನ್ನು ಸೇರಿಸಿ ಅದರಲ್ಲಿ ನಿಮಗೆ ಬೇಕಾದದನ್ನು ಬರೆಯಿರಿ…
namasakaara,gurudev ravarige
bhala uthamavaagi vishayagaLanna mandisiddirii…
nimage nanna abhinanadnegLu..
nimma kelsa heege mundu vareyali…
ನಮಸ್ಕಾರ ಸಾಕ್ಷಿಯವರಿಗೆ
ನನ್ನ ಲೇಖನಗಳ ಬಗೆಗಿನ ನಿಮ್ಮ ಅನಿಸಿಕೆಗಳಿಗಾಗಿ ಬಹಳ ಧನ್ಯವಾದಗಳು
ಖಂಡಿತವಾಗಿಯೂ ಇನ್ನೂ ಹೆಚ್ಚು ಹೆಚ್ಚು ಬರೆಯುತ್ತೇನೆ
ನನ್ನ ಆಂಗ್ಲ ಆವ್ರತ್ತಿ http://hitXP.wordpress.com ಯಲ್ಲಿನ ವಿಷಯಗಳನ್ನು ಕನ್ನಡಕ್ಕೂ ತರಲು ಯತ್ನಿಸುತ್ತೇನೆ
ಗುರುದೇವ
nice blog
bahala chennagide…nimma kannada blog….kannada akshara…keep moving!!!!!
ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ !!!
ಕನ್ನಡ ನೋಡಿದ ಕೂಡಲೆ ಮೈ ನವಿರೇಳುವುದು.
ಹೀಗೆಯೇ ಮುಂದುವರಿಸಿ……
ಇಂತಿ ಕನ್ನಡ ಹನಿಗಳ ಬಳಗ
http://kannadahanigalu.com/