Click here for the english version of this article
ಅಮೇರಿಕಾದಲ್ಲಿ ರಾಷ್ಟ್ರಾಧ್ಯಕ್ಷ ಚುನಾವಣೆಗಳು ಸಮೀಪಿಸುತ್ತಿವೆ
ದೇಶದ ಎರಡೂ ಪ್ರಮುಖ ರಾಜಕೀಯ ಪಕ್ಷಗಳಾದ ಡೆಮೊಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷಗಳು ಚುನಾವಣೆ ಗೆಲ್ಲಲ್ಲು ಹಣಾಹಣಿ ನಡೆಸುತ್ತಿವೆ. ಭಯೋತ್ಪಾದನೆ ಚುನಾವಣೆಯ ಪ್ರಮುಖ ವಿಷಯವಾಗಿದೆ. ಈ ಬಗ್ಗೆ ದೇಶದ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಏನೆನ್ನುತ್ತಾರೋ ನೋಡೋಣ!
ಡೆಮೊಕ್ರಾಟ್ ಅಭಿಪ್ರಾಯ – ಭಯೋತ್ಪಾದನೆ ಮತ್ತು ಒಂದು ದೇಶ
ಡೆಮೊಕ್ರಾಟ್ ಅಭ್ಯರ್ಥಿ ಬಾರಾಕ್ ಒಬಾಮಾ ಪ್ರಕಾರ, ಆತನೇನಾದರೂ ಅಮೇರಿಕಾದ ರಾಷ್ಟ್ರಾಧ್ಯಕ್ಷನಾದರೆ, ಅವರು ಮಾಡುವ ಮೊದಲ ಕೆಲಸ, “ಇರಾಕ್ ನಿಂದ ಆಮೇರಿಕನ್ [...]
Archive for August 9th, 2007
ಟಾಂಕ್ರೆಡೋ ತೂಫಾನು!
Posted in gurudev, hitxp, somberi, ಆಮೇರಿಕ, ಇಸ್ಲಾಂ, ಒಬಾಮಾ, ಗುರುದೇವ, ಟಾಂಕ್ರೆಡೊ, ಡೆಮೊಕ್ರಾಟ್, ಪಾಕಿಸ್ತಾನ, ಭಯೋತ್ಪಾದನೆ, ಮದೀನಾ, ಮೆಕ್ಕಾ, ರಿಪಬ್ಲಿಕನ್, ಸೋಂಬೇರಿ on August 9, 2007 | 1 Comment »
ಮತ್ತೊಂದು ವಿಕೆಟ್ ಪತನ?
Posted in UPA, gurudev, hitxp, kannada, somberi, ಕನ್ನಡ, ಕಾಂಗ್ರೆಸ್, ಗುರುದೇವ, ಪ್ರಜಾಪ್ರಭುತ್ವ, ಭಾರತ, ಮಾಧ್ಯಮ, ಯುಪಿಎ, ಸೋಂಬೇರಿ on August 9, 2007 | Leave a Comment »
Click here for the english version of this article
ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ತಂಭಗಳೆಂದರೆ
ಶಾಸಕಾಂಗ (ಸರಕಾರ, ಮಂತ್ರಿಗಳು, ಶಾಸಕರು, ಲೋಕಸಭಾ ಸದಸ್ಯರು ಇತ್ಯಾದಿ)
ರಾಜ್ಯಾಂಗ (ಅಧಿಕಾರಿಗಳು)
ನ್ಯಾಯಾಂಗ (ವಕೀಲರು, ನ್ಯಾಯಮೂರ್ತಿಗಳು)
ಪತ್ರಿಕೋದ್ಯಮ (ಮಾಧ್ಯಮ, ಪತ್ರಕರ್ತರು)
ನಮಗೆಲ್ಲ ತಿಳಿದಿರುವಂತೆ ಭಾರತದಲ್ಲಿ ಶಾಸಕಾಂಗ ಮತ್ತು ರಾಜ್ಯಾಂಗದ ಮೇಲೆ ಜನರಿಗಿರುವ ನಂಬಿಕೆ ಅಷ್ಟಕ್ಕಷ್ಟೆ..
ಸರಕಾರ, ಮಂತ್ರಿಗಳು, ಶಾಸಕರು ಇವರಲ್ಲಿ ಹೆಚ್ಚಿನ ಮಂದಿ ಭ್ರಷ್ಟರು, ಅಧಿಕಾರಿಗಳೂ ಇದಕ್ಕೆ ಹೊರತಲ್ಲ.. ಎಲ್ಲ ಕೆಲಸಕ್ಕೂ ಲಂಚ ಕೊಡಬೇಕು..
ಜನರಿಗೆ ಅಲ್ಪ ಸ್ವಲ್ಪ ವಿಶ್ವಾಸವೇನಾದರೂ ಉಳಿದಿದ್ದರೆ, ಅದು ನ್ಯಾಯಾಂಗ ಹಾಗೂ ಮಾಧ್ಯಮದ ಮೇಲೆ ಮಾತ್ರ..
ಪರಿಸ್ಥಿತಿ ಹೀಗಿರುವಾಗ, [...]