Feeds:
Posts
Comments

Archive for May 3rd, 2007

Read Full Post »

ನೀವು BMTC ಯ VOLVO ಬಸ್ ಗಳಲ್ಲಿ ಓಡಾಡುತ್ತೀರ? 
VOLVOಗಾಗಿ ಕಾಯುವಾಗ ನಿಮ್ಮ ಬಸ್ ಈಗ ಎಲ್ಲಿದೆ ಎಂದು ತಿಳಿಯಬೇಕೆ?
ಇದೋ ಇಲ್ಲಿದೆ, ನಿಮಗಾಗಿ ಈ online ಸೇವೆ, ನಿಮ್ಮ mobile ನಿಂದ ಒಂದು sms ಕಳಿಸಿ, ನೀವು ಕಾಯುತ್ತಿರುವ VOLVO ಈಗ ಎಲ್ಲಿದೆ ಎಂದು ತಿಳಿದುಕೊಳ್ಳಿ.
ವಿವರಗಳಿಗಾಗಿ ಸಂಪರ್ಕಿಸಿ http://www.clinf.com/yi/Index.html

Read Full Post »

ನಿಮಗಿದು ತಿಳಿದಿದೆಯೆ? ನಮ್ಮ ಕರಾರಸಾಸಂ (KSRTC) ಯಲ್ಲಿ ನೀವು ಎಲ್ಲಿಗಾದರೂ ಬಸ್ ಪ್ರಯಾಣ ಮಾಡುವವರಾಗಿದ್ದರೆ ಈಗ ನೀವು ನಿಮ್ಮ ಟಿಕೆಟನ್ನು online booking ಮೂಲಕ ಕಾದಿರಿಸಬಹುದು.
http://www.ksrtc.in/AWATAROnline/
ಈ ಮೇಲ್ಕಂಡ website ಗೆ ಹೋಗಿ, ನಿಮ್ಮ ಟಿಕೆಟನ್ನು ಕಾದಿರಿಸಿ. ನೀವು ಲಭ್ಯವಿರುವ ಬಸ್ ಗಳನ್ನು ಹುಡುಕಿ, ನಿಮಗೆ ಬೇಕಾದ ದಿನಾಂಕಕ್ಕೆ ಬೇಕಾದ ಬಸ್ ನ್ನು ಆರಿಸಿ, ಲಭ್ಯವಿರುವ ಆಸನಗಳನ್ನು ನೋಡಿ, ನಿಮಗೆ ಬೇಕಾದ ಆಸನಗಳನ್ನು ಆರಿಸಿ, ನಿಮ್ಮ credit card ಮೂಲಕ onlineನಲ್ಲಿಯೇ ಶುಲ್ಕ ಪಾವತಿಸಬಹುದು.
ನಂತರ ಪ್ರಯಾಣದ ದಿನ ನಿಮ್ಮ ಯಾವುದಾದರೊಂದು [...]

Read Full Post »